ಮೀಸಲಾತಿ ಹೋರಾಟಕ್ಕೆ ನಟ ಕಿಚ್ಚ ಸುದೀಪ ಬೆಂಬಲ | FILMIBEAT KANNADA

2019-06-25 1

ವಾಲ್ಮೀಕಿ ಸಮುದಾಯ ನಡೆಸುತ್ತಿರುವ ಮೀಸಲಾತಿ ಹೋರಾಟಕ್ಕೆ ನಟ ಕಿಚ್ಚ ಸುದೀಪ ಬೆಂಬಲ ನೀಡಿದರು. ಮೀಸಲಾತಿಗಾಗಿ ಆಗ್ರಹಿಸಿ ಬೆಂಗಳೂರಿನಲ್ಲಿ ಮಂಗಳವಾರ ಬೃಹತ್ ಹೋರಾಟ ನಡೆಯುತ್ತಿದೆ.

Kannada actor Kiccha Sudeepa extended support for the Valmiki community reservation protest. Valmiki community demand for 7.5% reservation and protesting in Bengaluru on June 25, 2019.

Videos similaires